ಕಾರಣದಿಂದ ಕಾಯವ ಬಿಟ್ಟಡೆ ಶೋಕವೇಕೆ ?
ಶಿವಭಕ್ತರು ಶಿವಾತ್ಮಸ್ವರೂಪು,
ಎನ್ನವರು ಅನ್ಯರೆಂದುಂಟೆ ?
ಇದು ಗನ್ನದ ಮಾತೆಂದೆ ಶಂಭುಜಕ್ಕೇಶ್ವರಾ.
Transliteration Kāraṇadinda kāyava biṭṭaḍe śōkavēke?
Śivabhaktaru śivātmasvarūpu,
ennavaru an'yarenduṇṭe?
Idu gannada mātende śambhujakkēśvarā.