•  
  •  
  •  
  •  
Index   ವಚನ - 39    Search  
 
ಹಸಿದುಂಬ ಅಣ್ಣಗಳೆಲ್ಲರೂ ಅಸುವಿನ ಘಾತಕ್ಕೊಳಗಾದರು. ಹಸಿ[ವೆ]ಯ ವಿಷಯಂಗಳಲ್ಲಿ ನಸಿದಾಡದೆ ಹುಸಿಯದೆ, ಮರ್ತ್ಯರಂತೆ ಗಸಣೆಗೊಳ್ಳದೆ, ದಯದೆರಕದಲ್ಲಿರು, ಬಂಕೇಶ್ವರಲಿಂಗವನರಿವುದಕ್ಕೆ.
Transliteration Hasidumba aṇṇagaḷellarū asuvina ghātakkoḷagādaru. Hasi[ve]ya viṣayaṅgaḷalli nasidāḍade husiyade, martyarante gasaṇegoḷḷade, dayaderakadalliru, baṅkēśvaraliṅgavanarivudakke