ನಾಲ್ಕು ಬಾಗಿಲು ಕೂಡಿದ ಠಾವಿನಲ್ಲಿ
ತ್ರಿಮಂಡಲದ ಮಧ್ಯದ ಚತುರ್ದಳದ ನಡುವಣ
ಚತುರ್ಪೀಠಸಿಂಹಾಸನದ ಮೇಲೆ ಮೂರ್ತಿಗೊಂಡು
ನೋಡುವ ಬೆಡಗಿನ ಪುರುಷನ ತುಡುಕಿ ಹಿಡಿದು ನೆರೆಯಬಲ್ಲರೆ,
ಆತ ಸರ್ವನಿರ್ವಾಣಿ, ಸಕಲ ನಿಃಕಲಾತ್ಮಕನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ.
Transliteration (Vachana in Roman Script)Nālku bāgilu kūḍida ṭhāvinalli
trimaṇḍalada madhyada caturdaḷada naḍuvaṇa
caturpīṭhasinhāsanada mēle mūrtigoṇḍu
nōḍuva beḍagina puruṣana tuḍuki hiḍidu nereyaballare,
āta sarvanirvāṇi, sakala niḥkalātmakanu,
nijaguru svatantrasid'dhaliṅgēśvaranu tāne bērilla.
Read More