•  
  •  
  •  
  •  
Index   ವಚನ - 299    Search  
 
ಆಚಾರದನುಭಾವವಿಡಿದು, ವಿಚಾರವಂತರಾಗಿ, ಸುಜ್ಞಾನಾಚಾರದಿಂದ ಹೃದಯದ ಕಲ್ಮಷವ ಕಳೆದು, ನಿರ್ಮಲ ಹೃದಯರಾದ ನಿತ್ಯಾನಂದಿಗಳು ತಾವೆ ಶಿವರಹುದರಿಂದ ಜ್ಞಾನಶೂನ್ಯವ ಭಜಿಸಿ ನಿಜಲಿಂಗೈಕ್ಯರಾಗಿಹರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
Transliteration Ācāradanubhāvaviḍidu, vicāravantarāgi, sujñānācāradinda hr̥dayada kalmaṣava kaḷedu, nirmala hr̥dayarāda nityānandigaḷu tāve śivarahudarinda jñānaśūn'yava bhajisi nijaliṅgaikyarāgiharu, nijaguru svatantrasid'dhaliṅgēśvarana śaraṇaru.