ಶಿವನೆಂದರಿದವಂಗೆ ತಾನೆಂಬುದಿಲ್ಲಾಗಿ
ತನಗೊಂದನ್ಯವಿಲ್ಲ.
ಘನದಿರವು ಇಂಬಾಗಿ ಚರಾಚರವು
ತನ್ನಲ್ಲಿ ಅಡಗಿದಕಾರಣ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣ ಲಿಂಗವಾಗಿರ್ದನು.
Transliteration (Vachana in Roman Script) Śivanendaridavaṅge tānembudillāgi
tanagondan'yavilla.
Ghanadiravu imbāgi carācaravu
tannalli aḍagidakāraṇa
nijaguru svatantrasid'dhaliṅgēśvarana
śaraṇa liṅgavāgirdanu.
Read More