ಲಿಂಗವು ದೇಹದಿಂದ ಭೂತಳದಲ್ಲಿ
ಎತ್ತಲಾನು ಮೋಸದಿಂದ ಬೀಳುತ್ತಿರಲಾಗಿ
ಬೇಗ ಪರಮೋಕ್ಷ ಸಂಪತ್ತಿಯ ಪಡೆಯಲು
ಪ್ರಾಣವ ಬಿಡು ಎಂದು ಶ್ರೀಗುರುವಿನ ಆಜ್ಞೆಯಯ್ಯ
ಶಾಂತವೀರೇಶ್ವರಾ
Transliteration Liṅgavu dēhadinda bhūtaḷadalli
ettalānu mōsadinda bīḷuttiralāgi
bēga paramōkṣa sampattiya paḍeyalu
prāṇava biḍu endu śrīguruvina ājñeyayya
śāntavīrēśvarā