•  
  •  
  •  
  •  
Index   ವಚನ - 159    Search  
 
ಯಾ[ವ] ಶಿವಲಿಂಗ ಧಾರಕನು ಶುದ್ಧಾತ್ಮಕನು ಶಿವಲಿಂಗ ಪೂಜಕನು ಸಮಸ್ತ ಮಲವನು ತೊಲಗಿಸಲು ಮನೋಹರವಾದ ನಿರ್ಮಲವಾದ ವಿಭೂತಿಯನು ಶಾಸ್ತ್ರೋಕ್ತವಾಗಿ ಧರಿಸೂದಯ್ಯ ಶಾಂತವೀರೇಶ್ವರಾ
Transliteration Yā[va] śivaliṅga dhārakanu śud'dhātmakanu śivaliṅga pūjakanu samasta malavanu tolagisalu manōharavāda nirmalavāda vibhūtiyanu śāstrōktavāgi dharisūdayya śāntavīrēśvarā