•  
  •  
  •  
  •  
Index   ವಚನ - 322    Search  
 
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯಜ್ಯ ಪದಗಳನು ಇಚ್ಛೈಸುತಿರ್ದ ಭಕ್ತರಿಗೆ ಮುಕ್ತಿ ಲಿಂಗೈಕ್ಯವಿಲ್ಲವಯ್ಯ ಶಾಂತವೀರೇಶ್ವರಾ
Transliteration Sālōkya sāmīpya sārūpya sāyajya padagaḷanu icchaisutirda bhaktarige mukti liṅgaikyavillavayya śāntavīrēśvarā