ಶಿವ ಜಗನ್ಮಯನಾದರೂ
ಭಕ್ತರ ಹೃದಯದಲ್ಲಿ ಪ್ರಕಾಶಿಸುತ್ತಿರುವ ಕಾರಣ
ಭಕ್ತದೇಹಿಕ ಲಿಂಗಸ್ಥಲವಾದುದು.
ಶಿವನು ಸರ್ವಜಗನ್ಮಯನಾದೊಡೆಯು
ಭಕ್ತರ ಹೃದಯ ಕಮಲದಲ್ಲಿ
ಅಧಿಕವಾಗಿ ನೆಲೆಸಿರುವನಯ್ಯ
ಶಾಂತವೀರೇಶ್ವರಾ
Transliteration Śiva jaganmayanādarū
bhaktara hr̥dayadalli prakāśisuttiruva kāraṇa
bhaktadēhika liṅgasthalavādudu.
Śivanu sarvajaganmayanādoḍeyu
bhaktara hr̥daya kamaladalli
adhikavāgi nelesiruvanayya
śāntavīrēśvarā