ರಜಾತಾದ್ರಿಯಲ್ಲಿಯು ಮಂದರಾದ್ರಿಯಲ್ಲಿಯು
ಹಿಮವತ್ಪರ್ವತದಲ್ಲಿಯು ಹೇಮಾದ್ರಿಯಲ್ಲಿಯು
ಶಿವಭಕ್ತರು ಹೃದಯ ಕಮಲಂಗಳಲ್ಲಿಯೂ
ಪರಮೇಶ್ವರನು ವಿಶೇಷವಾಗಿರುವನಯ್ಯ
ಶಾಂತವೀರೇಶ್ವರಾ
Transliteration Rajātādriyalliyu mandarādriyalliyu
himavatparvatadalliyu hēmādriyalliyu
śivabhaktaru hr̥daya kamalaṅgaḷalliyū
paramēśvaranu viśēṣavāgiruvanayya
śāntavīrēśvarā