•  
  •  
  •  
  •  
Index   ವಚನ - 405    Search  
 
ಪ್ರಸಾದವೆ ತಂದೆಯು ಭಕ್ತಿ ತಾಯಿ ಎಂದು ಹೇಳುವರಯ್ಯ. ಈ ಪ್ರಸಾದ ಭಕ್ತಿಗಳ ಕೂಟದಿಂದ ಭಕ್ತಿಮುಕ್ತಿ ಎಂಬ ಮಗಳು ಹುಟ್ಟಿದಳಯ್ಯ ಶಾಂತವೀರೇಶ್ವರಾ
Transliteration Prasādave tandeyu bhakti tāyi endu hēḷuvarayya. Ī prasāda bhaktigaḷa kūṭadinda bhaktimukti emba magaḷu huṭṭidaḷayya śāntavīrēśvarā