ಶಿವಂಗೆ ಸಕಲವಾದ ಭೋಜ್ಯ ಪಾನೀಯ ಭಕ್ಷ್ಯ
ಚೋಹ್ಯ ಲೇಹ್ಯವೆಂಬ ಪದಾರ್ಥಗಳನು ಅರ್ಪಿಸಿದೆ
ಭುಂಜಸುತ್ತಿಹನು ತಿನ್ನುತ್ತಿಹನು ಪಾನವ ಮಾಡುತ್ತಿಹನು,
ಆತನು ಶುನಕನ ಮಾಂಸವನು ಎಲುವನು ಮೂತ್ರವನು
ಭುಂಜಿಸುತ್ತಿಹನು ಕುಡಿವುತ್ತಿಹನು ಅಯ್ಯ
ಶಾಂತವೀರೇಶ್ವರಾ
Transliteration Śivaṅge sakalavāda bhōjya pānīya bhakṣya
cōhya lēhyavemba padārthagaḷanu arpiside
bhun̄jasuttihanu tinnuttihanu pānava māḍuttihanu,
ātanu śunakana mānsavanu eluvanu mūtravanu
bhun̄jisuttihanu kuḍivuttihanu ayya
śāntavīrēśvarā