•  
  •  
  •  
  •  
Index   ವಚನ - 474    Search  
 
ಆವನಾನೋರ್ವನನು ಪೈತೃಕ ಸಮಯದಲ್ಲಿ ಶಿವನು ಉಂಡು ಉಳಿಸಿದ ಪ್ರಸಾದವನು ಪಿತೃದೇವತೆಗಳಿಗೆ ಭಕ್ತಿಯಿಂದ ಕೊಡುವನು. ಆ ಪಿತೃದೇವತೆಗಳಾದರೂ ಕೋಟಿ ಕಲ್ಪಂಗಳ ಪರ್ಯಂತವು ಸಂತುಷ್ಟರಯ್ಯ ಶಾಂತವೀರೇಶ್ವರಾ
Transliteration Āvanānōrvananu paitr̥ka samayadalli śivanu uṇḍu uḷisida prasādavanu pitr̥dēvategaḷige bhaktiyinda koḍuvanu. Ā pitr̥dēvategaḷādarū kōṭi kalpaṅgaḷa paryantavu santuṣṭarayya śāntavīrēśvarā