ಸಮಸ್ತ ದೇವತೆಗಳು ಲಿಂಗದ ಪ್ರಸಾದವನು ಕೊಂಡು
ಮುಕ್ತಿಯನು ಪಡೆದರು.
ಆ ದೇವತೆಗಳು ಎಂಜಲಾನ್ನವು
ಮೋಕ್ಷಪ್ರದ ಹೇತುವಲ್ಲವಯ್ಯ
ಶಾಂತವೀರೇಶ್ವರಾ
Transliteration Samasta dēvategaḷu liṅgada prasādavanu koṇḍu
muktiyanu paḍedaru.
Ā dēvategaḷu en̄jalānnavu
mōkṣaprada hētuvallavayya
śāntavīrēśvarā