•  
  •  
  •  
  •  
Index   ವಚನ - 599    Search  
 
ಸಮಸ್ತ ಕರ್ಮಂಗಳು ಕೂಡಿ ಜ್ಞಾನ ಸ್ವರೂಪನಾದ ಶರಣನು ನಾಶರಹಿತವಾದ ಪರಶಿವಲಿಂಗದಲ್ಲಿ ಸಮರಸವಹನಯ್ಯ ಶಾಂತವೀರೇಶ್ವರಾ
Transliteration Samasta karmaṅgaḷu kūḍi jñāna svarūpanāda śaraṇanu nāśarahitavāda paraśivaliṅgadalli samarasavahanayya śāntavīrēśvarā