•  
  •  
  •  
  •  
Index   ವಚನ - 598    Search  
 
ಆ ಲಿಂಗಾರ್ಪಿತವಹ ಆ ಪ್ರಸಾದತ್ರಯವು ಆ ಶಿವಲಿಂಗವನೆಯ್ದಿದ ಸ್ವರೂಪವುಳ್ಳ ಶಿವೈಕ್ಯರ ಆಯಾಯಾ ವ್ಯಾಪರವು ಎಲ್ಲ ಕಾಲದಲ್ಲಿಯೂ ಶಿವಲಿಂಗದ ಪೂಜೆಯಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಸರ್ವಾಂಗದಲ್ಲಿ ಅಡಗಿರ್ದ ಸರ್ವಾಚಾರ ಸಂಪತ್ತುಳ್ಳ ಲಿಂಗೈಕ್ಯಂಗೆ ಮಹಾಲಿಂಗವೆ ಭಾಜನವಾಗಿ ಆ ಮಹಾಲಿಂಗಕ್ಕೆ ಲಿಂಗೈಕ್ಯನೆ ಭಾಜನವಾಗಿ ಉಭಯ ನಾಮವಡಗಿ ಏಕಭಾಜನವಾದ ಭೇದವೆಂತೆನೆ ಮುಂದೆ ಏಕಭಾಜನಸ್ಥಲವಾದುದು.
Transliteration Ā liṅgārpitavaha ā prasādatrayavu ā śivaliṅgavaneydida svarūpavuḷḷa śivaikyara āyāyā vyāparavu ella kāladalliyū śivaliṅgada pūjeyayya śāntavīrēśvarā Sūtra: Ī prakāradinda sarvāṅgadalli aḍagirda sarvācāra sampattuḷḷa liṅgaikyaṅge mahāliṅgave bhājanavāgi ā mahāliṅgakke liṅgaikyane bhājanavāgi ubhaya nāmavaḍagi ēkabhājanavāda bhēdaventene munde ēkabhājanasthalavādudu.