•  
  •  
  •  
  •  
Index   ವಚನ - 2    Search  
 
ವಾದ ತರ್ಕ ಭೇದಾಭೇದವು ನಾದವು ನಿಶ್ಚಲದೊಳಿಲ್ಲ. ನಾನು ಕಟಕಿಯ ಭೇದವು ಭುಕ್ತಗೆ ಸಾಧನ. ಕಾದಾಟವು ಖರ್ಗದೆಡೆಯು ಕಡಿಹೊಡೆ ನಡೆಗುಣ[ವೆ?]. ಈ ಧರೆ ಶಾಸ್ತ್ರಪುರಾಣವ ಓದಿದವರಿಗೆ ಮುಕ್ತಿಯಲ್ಲ. ಪರವಪ್ರಭುವೆ.
Transliteration Vāda tarka bhēdābhēdavu nādavu niścaladoḷilla. Nānu kaṭakiya bhēdavu bhuktage sādhana. Kādāṭavu khargadeḍeyu kaḍ'̔ihoḍe naḍeguṇa[ve?]. Ī dhare śāstrapurāṇava ōdidavarige muktiyalla. Paravaprabhuve.