•  
  •  
  •  
  •  
Index   ವಚನ - 40    Search  
 
ಮಂಗಳಮಯಲಿಂಗವ ಮನ ಹಿಂಗದೆ ಸುಸಂಗಿಯಾಗಿ, ಮಹಾಲಿಂಗದ ಪ್ರಸಂಗಿಯಾಗಿ ಇಪ್ಪಾತನ ಅಂಗವೆನಗೆ ಮಂಗಳತರಂಗ. ಆತನ ಪ್ರಸಂಗದಲ್ಲಿರಿಸಾ, ಉರಿಲಿಂಗದೇವಾ!
Transliteration Maṅgaḷamayaliṅgava mana hiṅgade susaṅgiyāgi, mahāliṅgada prasaṅgiyāgi ippātana aṅgavenage maṅgaḷataraṅga. Ātana prasaṅgadallirisā, uriliṅgadēvā!