•  
  •  
  •  
  •  
Index   ವಚನ - 219    Search  
 
ಮಾತಂಗ ಪಾರಮೇಶ್ವರೇ: ಪ್ರೇರಣ ಪ್ರೇರಕಃ ಶ್ರೀಮಾನ್ ದ್ವಯರೂಪಿ ಸುಮಂತ್ರರಾಟ್ ಅನುಗ್ರಹಂ ವಿನಾ ಸತ್ಯಅನುಗ್ರಾಹತಾ ಕುತಃ ' ʼಕಾರುಣ್ಯತ್ವೇನ ಯೋ ಯಸ್ಮಾದಾತ್ಮಯೋಗಸ್ಸುದುರ್ಲಭಃʼ ಎಂದುದಾಗಿ- ಶಿವಲಿಂಗಧಾರಣೆ ಮಾಡಬೇಕೆಂದು[ದು] ಶ್ರುತಿ. ಶಿವಶಿವಾ! ಶಿವಲಿಂಗವನೆ ಧರಿಸಬೇಕೆಂದುದಥರ್ವಣ “ತದಂತ ಗ್ರಹಣಾಚ್ ಎಂಬ ಶ್ರುತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Mātaṅga pāramēśvarē: Prēraṇa prērakaḥ śrīmān dvayarūpi sumantrarāṭ anugrahaṁ vinā satya'anugrāhatā kutaḥ' ʼkāruṇyatvēna yō yasmādātmayōgas'sudurlabhaḥʼ endudāgi- śivaliṅgadhāraṇe māḍabēkendu[du] śruti. Śivaśivā! Śivaliṅgavane dharisabēkendudatharvaṇa “tadanta grahaṇāc emba śruti uriliṅgapeddipriya viśvēśvarā.