ತೃಷ್ಣೆಯ ಜೀವವೆಂಬ ಬೆಸುಗೆ ಬಿಡುವಲ್ಲಿ ವಶವಲ್ಲ ಅಸಾಧ್ಯ
ಬ್ರಹ್ಮಾದಿಗಳಿಗೆ ಆಳಿಗೊಂಡುದು ವಾಯು.
ವಾಯು ಕೇಳಿ ಅರಿವರನರಿವ ಮರೆಸಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಅವಧಾನ ಜನಿಸಿತ್ತಾಗಿ.
Transliteration Tr̥ṣṇeya jīvavemba besuge biḍuvalli vaśavalla asādhya
brahmādigaḷige āḷigoṇḍudu vāyu.
Vāyu kēḷi arivaranariva maresittu
sim'maligeya cennarāmanemba avadhāna janisittāgi.