•  
  •  
  •  
  •  
Index   ವಚನ - 96    Search  
 
ವೇದವಂತಿರಲಿ, ಶಾಸ್ತ್ರಮುನ್ನವೆ ಸಾಕು, ಪುರಾಣವಂತಿರಲಿ ಆಗಮ ಸಾಕು ಸಾಕು! ಸಾಧಿಸಿದನು ಸಜ್ಜನ ಸಾರಾಯವನು, ಲಿಂಗ ಜಂಗಮದ ಪ್ರಸಾದವೆ ಪ್ರಾಣವೆಂದರಿದ, ಸಜ್ಜನ ಸದರ್ಥ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.
Transliteration Vēdavantirali, śāstramunnave sāku, purāṇavantirali āgama sāku sāku! Sādhisidanu sajjana sārāyavanu, liṅga jaṅgamada prasādave prāṇavendarida, sajjana sadartha, kūḍalacennasaṅgayyanalli basavaṇṇanu.