•  
  •  
  •  
  •  
Index   ವಚನ - 145    Search  
 
ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದಕ್ಕೆ ಶ್ರುತಿ: "ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ", ಎನುತ ಕೂಡಲಚೆನ್ನಸಂಗಯ್ಯನ ವೇದಿಸಿಹೆವೆನುತ ವೇದಂಗಳಾದವು.
Transliteration Śivanallade matte daivavillembudakke śruti: Ēka ēva rudrō na dvitīyāya tasthē, enuta kūḍalacennasaṅgayyana vēdisihevenuta vēdaṅgaḷādavu.