•  
  •  
  •  
  •  
Index   ವಚನ - 792    Search  
 
ದೇಹೇಂದ್ರಿಯ ಮನಃಪ್ರಾಣ ಅಹಮಾದಿ ತತ್ತ್ವಪದಾರ್ಥವ ಕೆಡಸಿತಲ್ಲಾ, ಕೋsಹಮೆನಲರಿಯದ ಮುಗ್ಧಾ, ಸೋsಹಂ ನಿನ್ನ ನೀ ತಿಳಿಯಾ, ತತ್ತ್ವಮಸಿ ವಾಕ್ಯಾರ್ಥ ನೀನಾ[ಗೆ], ಕೂಡಲಚೆನ್ನಸಂಗ ಬೇರಿಲ್ಲ.
Transliteration Dēhēndriya manaḥprāṇa ahamādi tattvapadārthava keḍasitallā, kōshamenalariyada mugdhā, sōshaṁ ninna nī tiḷiyā, tattvamasi vākyārtha nīnā[ge], kūḍalacennasaṅga bērilla.