•  
  •  
  •  
  •  
Index   ವಚನ - 940    Search  
 
ಅಭ್ಯಾಸವೆನಗೆ ಭ್ರಾಂತುವಿದ್ದಿತಯ್ಯಾ, ಭಕ್ತಿ ಸಾಧ್ಯವಾಗದಯ್ಯಾ. ಅಂಗಗುಣಂಗಳ ಬಿಟ್ಟವರಿಗೆ ಶರಣೆಂಬೆ ಕೂಡಲಚೆನ್ನಸಂಗಯ್ಯಾ.
Transliteration Abhyāsavenage bhrāntuvidditayyā, bhakti sādhyavāgadayyā. Aṅgaguṇaṅgaḷa biṭṭavarige śaraṇembe kūḍalacennasaṅgayyā.