•  
  •  
  •  
  •  
Index   ವಚನ - 1033    Search  
 
ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯ ಬಿಡಲೇತಕೊ? ಇಲ್ಲದ ಮಾಯೆಯ ಇಲ್ಲೆನಲರಿಯದೆ ತಲ್ಲಣಿಸಿ ಬಾಯ ಬಿಡಲೇತಕೊ? ಎಲ್ಲವ, ತನ್ನ ತಾ ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ.
Transliteration Illada māyeyanuṇṭumāḍikoṇḍu ballatanakke bāya biḍalētako? Illada māyeya illenalariyade tallaṇisi bāya biḍalētako? Ellava, tanna tā tiḷidu nōḍidaḍe kūḍalacennasaṅgayya tāne bērilla.
Music Courtesy: