•  
  •  
  •  
  •  
Index   ವಚನ - 1355    Search  
 
ನೊಸಲಕಣ್ಣವರಾಗಬಹುದು, ಅಂಗಾಲಕಣ್ಣವರಾಗಬಹುದು, ಮೈಯಲ್ಲ ಕಣ್ಣವರಾಗಬಹುದು, ಪಂಚಮುಖದವರಾಗಬಹುದು, ಅಂಗಲಿಂಗಸಂಬಂಧಿಗಳಾಗಬಾರದು, ಅಂಗಲಿಂಗಸಂಬಂಧಿಗಳಾಗಬಹುದು, ಕೂಡಲಚೆನ್ನಸಂಗಮದೇವರಲ್ಲಿ ಲಿಂಗೈಕ್ಯರಾಗಬಾರದು.
Transliteration Nosalakaṇṇavarāgabahudu, aṅgālakaṇṇavarāgabahudu, maiyalla kaṇṇavarāgabahudu, pan̄camukhadavarāgabahudu, aṅgaliṅgasambandhigaḷāgabāradu, aṅgaliṅgasambandhigaḷāgabahudu, kūḍalacennasaṅgamadēvaralli liṅgaikyarāgabāradu.