•  
  •  
  •  
  •  
Index   ವಚನ - 230    Search  
 
ಇದಕ್ಕೆ ಪ್ರಣವೋಪನಿಷತ್ತು: ಅಕಾರವೆಂಬ ಪ್ರಣವದಲ್ಲಿ- ದಂಡಶ್ಚ ತಾರಕಾಕಾರೋಭವತಿ ಓಂ ನಿರಾಳಾತ್ಮ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದಶಮಂ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ಕುಂಡಲಶ್ಚ ಅರ್ಧಚಂದ್ರೋಭವತಿ ಓಂ ನಿರಂಜನಾತ್ಮಾ ದೇವತಾ ಉಕಾರೇ ಚ ಲಯಂ ಪ್ರಾಪ್ತೇ ಏಕಮೇವ ಪ್ರಣವಾಂಶಕೇ ||'' ಮಕಾರವೆಂಬ ಪ್ರಣವದಲ್ಲಿ- ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ನಿರಾಮಯಾತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||'' ಅಕಾರೇ ಚ ಉಕಾರೇ ಚ ಮಕಾರೇ ಚ ನಿರಂಜನಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ಕಾರಕಾರೂಪಂ ದ್ವಿತೀಯೋ ದಂಡ ಉಚ್ಯತೇ | ತೃತೀಯಃ ಕುಂಡಲಾಕಾರಃ ಚತುರ್ಥಶ್ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠೋ ಜ್ಯೋತಿಸ್ವರೂಪಕಂ | ಇತಿ ಪ್ರಣವಃ ವಿಜ್ಞಾತಃ ಏತದ್ಗೋಪಂ ವರಾನನೇ || ಓಂಕಾರಪ್ರಭವೋ ರುದ್ರಃ ಓಂಕಾರ ಪ್ರಭುವೋ ಜಪಃ | ಓಂಕಾರಪ್ರಭವೋ ಬ್ರಹ್ಮಾ ಓಂಕಾರ ಪ್ರಭವೋ ಹರಿಃ || ಓಂಕಾರಪ್ರಭವಶ್ಚಂದ್ರಃ ಓಂಕಾರ ಪ್ರಭುವೋ ರವಿಃ | ಓಂಕಾರಪ್ರಭವೋ ವೇದಃ ಓಂಕಾರ ಪ್ರಭವಃ ಸ್ವರಃ || ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ | ಸರ್ವವ್ಯಾಪಕಮೋಂಕಾರಂ ಮಂತ್ರಾಣ್ಯನ್ಯತ್ರನಸೋ ಭವೇತ್ || ಪ್ರಣವೋಹಿಃ ಪರಬ್ರಹ್ಮ ಪ್ರಣವಃ ಪರಮಂ ಪದಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Idakke praṇavōpaniṣattu: Akāravemba praṇavadalli- daṇḍaśca tārakākārōbhavati ōṁ nirāḷātma dēvatā | akārē ca layaṁ prāptē daśamaṁ praṇavānśakē ||'' ukāravemba praṇavadalli- kuṇḍalaśca ardhacandrōbhavati ōṁ niran̄janātmā dēvatā ukārē ca layaṁ prāptē ēkamēva praṇavānśakē ||'' makāravemba praṇavadalli- darpaṇaśca jyōtirūpō bhavati ōṁ nirāmayātmā dēvatā | makārē ca layaṁ prāptē dvādaśaṁ praṇavānśakē ||'' Akārē ca ukārē ca makārē ca niran̄janaṁ | idamēkaṁ samutpannaṁ ōṁ iti jyōtirūpakaṁ || prathamaṁ kārakārūpaṁ dvitīyō daṇḍa ucyatē | tr̥tīyaḥ kuṇḍalākāraḥ caturthaścārdhacandrakaṁ || pan̄camaṁ darpaṇākāraṁ ṣaṣṭhō jyōtisvarūpakaṁ | iti praṇavaḥ vijñātaḥ ētadgōpaṁ varānanē || ōṅkāraprabhavō rudraḥ ōṅkāra prabhuvō japaḥ | ōṅkāraprabhavō brahmā ōṅkāra prabhavō hariḥ || ōṅkāraprabhavaścandraḥ ōṅkāra prabhuvō raviḥ | Ōṅkāraprabhavō vēdaḥ ōṅkāra prabhavaḥ svaraḥ || ōṅkāraprabhavaṁ sarvaṁ trailōkyaṁ sacarācaraṁ | sarvavyāpakamōṅkāraṁ mantrāṇyan'yatranasō bhavēt || praṇavōhiḥ parabrahma praṇavaḥ paramaṁ padaṁ | ōṅkāraṁ nādarūpaṁ ca ōṅkāraṁ mantrarūpakaṁ | ōṅkāraṁ vyāpi sarvatra ōṅkāraṁ gōpyamānanaṁ | intendudāgi, apramāṇakūḍalasaṅgamadēvā.