•  
  •  
  •  
  •  
Index   ವಚನ - 367    Search  
 
ಲಿಂಗಪ್ರಸಾದವ ಲಿಂಗನೆನಹಿನಿಂದ ಭೋಗಿಸುವುದು, ಅನರ್ಪಿತವ ಬಿಡುವುದೀಗ ಪ್ರಸಾದಿಸ್ಥಲ ನೋಡಾ. ಇದಕ್ಕೆ ಈಶ್ವರೋsವಾಚ: ಲಿಂಗಾರ್ಪಿತಪದಾರ್ಥಂ ಚ ಸುಭೋಗಿ ಲಿಂಗಸಂಯುಕ್ತಃ | ಅನರ್ಪಿತಂ ವಿವರ್ಜಂ ಚ ಪ್ರಸಾದಿಸ್ಥಲಮುತ್ತಮಂ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Liṅgaprasādava liṅganenahininda bhōgisuvudu, anarpitava biḍuvudīga prasādisthala nōḍā. Idakke īśvarōsvāca: Liṅgārpitapadārthaṁ ca subhōgi liṅgasanyuktaḥ | anarpitaṁ vivarjaṁ ca prasādisthalamuttamaṁ ||'' intendudāgi, apramāṇakūḍalasaṅgamadēvā.