•  
  •  
  •  
  •  
Index   ವಚನ - 628    Search  
 
ಜಗತ್ ಸೃಷ್ಟ್ಯಾಯರ್ಥಕಾರಣವಾಗಿ ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ದೆಸೆಯಿಂದ ಷಟ್‍ಶಕ್ತಿಗಳುತ್ಪತ್ಯವಾದವು. ಆ ಷಟ್‍ಶಕ್ತಿಯೇ ಕಾರಣವಾಗಿ ಷಡಂಗಗಳು ಉತ್ಪತ್ಯವಾದವು. ಆ ಷಡಂಗದಲ್ಲಿ ಲೋಕಾದಿಲೋಕ ಸಚರಾಚರಂಗಳ ಉತ್ಪತ್ಯ ಲಯವುನೋಡಾ, ಅಪ್ರಮಾಣಕೂಡಲಸಂಗಮದೇವಾ.
Transliteration Jagat sr̥ṣṭyāyarthakāraṇavāgi niḥśabdavemba parabrahmada cintāśaktiya deseyinda ṣaṭ‍śaktigaḷutpatyavādavu. Ā ṣaṭ‍śaktiyē kāraṇavāgi ṣaḍaṅgagaḷu utpatyavādavu. Ā ṣaḍaṅgadalli lōkādilōka sacarācaraṅgaḷa utpatya layavunōḍā, apramāṇakūḍalasaṅgamadēvā