ಶಿವತತ್ವದ ಪೃಥ್ವಿಯೆಂದು, ಶಿವತತ್ವದ ಅಪ್ಪುವೆಂದು,
ಶಿವತತ್ವದ ತೇಜವೆಂದು, ಶಿವತತ್ವದ ವಾಯುವೆಂದು,
ಶಿವತತ್ವದ ಆಕಾಶವೆಂದು, ಶಿವತತ್ವದ ಹೃದಯವೆಂದು,
ಆರು ಪ್ರಕಾರವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Śivatatvada pr̥thviyendu, śivatatvada appuvendu,
śivatatvada tējavendu, śivatatvada vāyuvendu,
śivatatvada ākāśavendu, śivatatvada hr̥dayavendu,
āru prakāravāgihudu nōḍā
apramāṇakūḍalasaṅgamadēvā.