ಜಾಗ್ರದಲ್ಲಿಯ ಸುಷುಪ್ತಿ ಯಾವುದು?
ಪುರುಷ ಪ್ರಾಣವಾಯು ಚಿತ್ತದೊಡನೆ ಕೂಡಿ
ಅವರ ಕಂಡ ಠಾವ ಹೇಳುವುದು
ಜಾಗ್ರದಲ್ಲಿಯ ಸುಷುಪ್ತಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration (Vachana in Roman Script) Jāgradalliya suṣupti yāvudu?
Puruṣa prāṇavāyu cittadoḍane kūḍi
avara kaṇḍa ṭhāva hēḷuvudu
jāgradalliya suṣupti nōḍā
apramāṇakūḍalasaṅgamadēvā.
Read More