•  
  •  
  •  
  •  
Index   ವಚನ - 703    Search  
 
ಇನ್ನು ಇನ್ನೂರ ಇಪ್ಪತ್ತುನಾಲ್ಕು ಭುವನಂಗಳ ವಿವರವದೆಂತೆಂದಡೆ: ಅನಾಶ್ರಿತ, ಅನಾಥ, ಅನಂತ, ವ್ಯೋಮರೂಪ, ವ್ಯಾಪಿನಿ, ಊರ್ಧ್ವಗಾಮಿನಿ, ಮೋಚಿಕಾ, ರೋಚಿಕಾ, ದೀಪಿಕೋದೀಪ, ಶಾಂತ್ಯತೀತೆ, ಶಾಂತಿ, ವಿದ್ಯೆ, ಪ್ರತಿಷ್ಠೆ, ನಿವೃತ್ತಿ, ಸದಾಶಿವ, ಅಚಿಂತ್ಯ, ಸೂಕ್ಷ್ಮ, ವಾಮದೇವ, ಸತ್ಯಾನಂದ, ಸರ್ವೆಶ್ವರ, ಶಿವೋತ್ತಮ, ನಿತ್ಯಾನಂದ, ಏಕನೇತ್ರ, ಸದಾನಂದ, ಏಕರುದ್ರ, ನಿಜಾನಂದ, ತ್ರಿಮೂರ್ತಿ, ಶ್ರಿಕಂಠ, ಶಿಖಂಡಿ, ವಾಮಜೇಷ್ಠ, ರೌದ್ರಿ, ಕಲವಿಕರಣಿ? ಕಾಳಿ, ಬಲವಿಕರಣಿ, ಸರ್ವಭೂತದಮನಿ, ಬಲಪ್ರಮದಿನಿ, ಮನೋನ್ಮನಿ, ಅಂಗುಷ್ಠಮಾತ್ರಭುವನಿ, ಮಹಾಭುವನ, ಏಕಿಶಾನ, ಏಕ, ಪಿಂಗಳೇಕ್ಷಣ, ಉದ್ಭವ, ಭವ, ವಾಮದೇವ, ಮಹಾದೇವ, ಶಿಭೇದ, ಏಕವೀರ, ಪಂಚಾಂತಕ, ಶೂರ, ಸಂವರ್ತನ, ಜ್ಯೋತಿ, ಚಂಡ, ಕ್ರೋಧ, ಅನಂತ, ಏಕನೇಕ, ಭವ್ಯ, ಮಂಗಳ, ಅಜ, ಉಮಾಪತಿ, ಏಕಧೀರ, ಪ್ರಚಂಡ, ಈಶಾನ, ಉಗ್ರ, ಭೀಮ, ಭೌಮ, ಕೌಮಾರಿ, ವೈಷ್ಣವ, ಬ್ರಾಹ್ಮಣ, ವೈಭವ, ಕೃತ, ಶಾಕೃತ, ಯಾಮ್ಯ, ವ್ರಜೇಶ, ಸೌಮ್ಯ, ಇಂದ್ರ, ಗಾಂಧರ್ವ, ಯಕ್ಷ, ರಾಕ್ಷಸ, ಪೈಶಾಚಿಕ, ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ಣ, ಕಾಳಾಂಜನ, ಮಂಡಲೇಶ್ವರ, ಮಾಕೋಟ, ದ್ವಿರಂಡ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ, ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ, ವಸ್ತ್ರಾಪದ, ಭೀಮೇಶ್ವರ, ಮಹೇಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ, ಕುರುಕ್ಷೇತ್ರ, ಭೈರವ, ಕೈದಾರ, ಮಹಾಬಲ, ಮಧ್ಯಮೇಶ್ವರ, ಮಾಹೇಂದ್ರಕೇಶ್ವರ, ಜಲಜೇಶ್ವರ, ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ, ಚಾರುಭೂತಿ, ಆಶಾಡಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ, ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ವಭ , ವಿವಾಹ, ತ್ರಿದಶೇಶ್ವರ, ತ್ರಿಯಕ್ಷ, ಗಣಾ, ದೃಕ್ಷ, ವಿಭು, ಶಂಭು, ದೌಷ್ಟ್ರಿ, ವಜ್ರ, ಫಣೀಶ, ಉದುಂಬರೀಶ, ಗ್ರಸನ, ಮಾರುತಾಸನ, ಕ್ರತುಮರ್ದನ, ಆನಂದ, ವೃಷಧರ, ಬಲಿಪ್ರಿಯ, ಭೂತಪಾಲ, ಜೇಷ್ಠ, ಸರ್ವ, ಸುರೇಶಾನ, ವೇದಪಾರಗ, ಜ್ಞಾನಭೂತ, ಸರ್ವಜ್ಞ, ಈಶ, ಸರ್ವವಿದ್ಯಾಧಿಪ, ಪ್ರಕಾಮದ, ಪ್ರಸೀದಡನ, ಶ್ರೀಧರ, ಲಕ್ಷ್ಮೀಧರ, ಜಟಾಧರ, ಸೌಮ್ಯದೇಹ, ಧನ್ಯರೂಪ, ನಿಧೀಶ, ಮೇಘವಾಹನ, ಕಪರ್ದಿ, ಪಂಚಶಿಖಿ, ಪ್ರಪಂಚಾಂತಕ, ಕ್ಷಯಾಂತಕ, ತಿಕ್ಷು, ಸುಸೂಕ್ಷ್ಮ, ವಾಯುವೇಗ, ಲಘು, ಶೀಘ್ರ, ಸುನಾದ, ಮೇಘನಾದ, ಜ್ವಲಾಂತಕ, ದೀರ್ಘಬಾಹು, ಜಯ, ಭದ್ರ, ಶ್ವೇತಮಹಾಬಲ, ಪಾಶಹಸ್ತ, ಅತಿಬಲ, ಮಹಾಬಲ, ವಾರುಣೀಶ, ದೌಷ್ಟ್ರೀವ, ಲೋಹಿತ, ಧೂಮ್ರ, ವಿರೂಪಾಕ್ಷ, ಊರ್ಧ್ವಶೇಷ, ಉಭಯನಖ, ಕ್ರೂರದೃಷ್ಟಿ, ಹಂತ, ಮಾರಣ, ನಿರುತಿ, ಧರ್ಮ, ಧರ್ಮಪರೇಣ, ನಿಯೋಕ್ತೃ, ಕರ್ತು, ಹರ, ಮೃತ್ಯು, ಯಾಮ್ಯ, ಕ್ಷಯಾಂತಕ, ಭಸ್ಮಾಂತಕ, ಬಬ್ರು, ದಹನ, ಜ್ವಲನ, ಹರಿಹರ, ಖಾದಕ, ಪಿಂಗ, ಹುತಾಶನ, ಜಯರುದ್ರ, ತ್ರಿದಶಾಧಿಪ, ಪಿನಾಕಿ, ಶಾಸ್ತ್ರ, ಅವ್ಯಯ, ವಿಭೂತಿ, ಪ್ರಮರ್ಧ, ವಜ್ರದೇಹ, ಬುಧ, ಅಜಕಪಾಲ, ಈಶ್ವರ, ರುದ್ರ, ವಿಷ್ಣು, ಬ್ರಹ್ಮ, ಹಾಟಕ, ಕೂಷ್ಮಾಂಡ, ಕಾಲಾಗ್ನಿರುದ್ರ, ಪ್ರಳಯಕಾಲ, ಮಹಾರುದ್ರ, ಅಂತು ಇನ್ನೂರಾ ಇಪ್ಪತ್ತುನಾಲ್ಕು ಭುವನಂಗಳು ಭುಲನಾಧ್ವ ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Innu innūra ippattunālku bhuvanaṅgaḷa vivaravadentendaḍe: Anāśrita, anātha, ananta, vyōmarūpa, vyāpini, ūrdhvagāmini, mōcikā, rōcikā, dīpikōdīpa, śāntyatīte, śānti, vidye, pratiṣṭhe, nivr̥tti, sadāśiva, acintya, sūkṣma, vāmadēva, satyānanda, sarveśvara, śivōttama, nityānanda, ēkanētra, sadānanda, ēkarudra, nijānanda, trimūrti, śrikaṇṭha, śikhaṇḍi, vāmajēṣṭha, raudri, kalavikaraṇi? Kāḷi, balavikaraṇi, sarvabhūtadamani, balapramadini, manōnmani, aṅguṣṭhamātrabhuvani, mahābhuvana, ēkiśāna, ēka, piṅgaḷēkṣaṇa, Udbhava, bhava, vāmadēva, mahādēva, śibhēda, ēkavīra, pan̄cāntaka, śūra, sanvartana, jyōti, caṇḍa, krōdha, ananta, ēkanēka, bhavya, maṅgaḷa, aja, umāpati, ēkadhīra, pracaṇḍa, īśāna, ugra, bhīma, bhauma, kaumāri, vaiṣṇava, brāhmaṇa, vaibhava, kr̥ta, śākr̥ta, yāmya, vrajēśa, saumya, indra, gāndharva, yakṣa, rākṣasa, paiśācika, sthalēśvara, sthūlēśvara, śaṅkhakarṇa, kāḷān̄jana, maṇḍalēśvara, mākōṭa, dviraṇḍa, chaga, canda, sthāṇu, svarṇākṣa, Bhadrakarṇa, mahālaya, avimukta, rudrakōṭi, vastrāpada, bhīmēśvara, mahēndra, aṣṭahāsa, vimalēśvara, nakhala, nākhala, kurukṣētra, bhairava, kaidāra, mahābala, madhyamēśvara, māhēndrakēśvara, jalajēśvara, śrīśaila, hariścandra, akuliśa, muṇḍi, cārubhūti, āśāḍi, pauṣkara, naimiṣa, prabhāsa, amarēśvara, bhadrakāḷa, vīrabhadra, trilōcana, vipsu, vabha, vivāha, tridaśēśvara, triyakṣa, gaṇā, dr̥kṣa, vibhu, śambhu, dauṣṭri, vajra, phaṇīśa, udumbarīśa, grasana, mārutāsana, kratumardana, ānanda, vr̥ṣadhara, balipriya, bhūtapāla, jēṣṭha, sarva, surēśāna, vēdapāraga, jñānabhūta,Sarvajña, īśa, sarvavidyādhipa, prakāmada, prasīdaḍana, śrīdhara, lakṣmīdhara, jaṭādhara, saumyadēha, dhan'yarūpa, nidhīśa, mēghavāhana, kapardi, pan̄caśikhi, prapan̄cāntaka, kṣayāntaka, tikṣu, susūkṣma, vāyuvēga, laghu, śīghra, sunāda, mēghanāda, jvalāntaka, dīrghabāhu, jaya, bhadra, śvētamahābala, pāśahasta, atibala, mahābala, vāruṇīśa, dauṣṭrīva, lōhita, dhūmra, virūpākṣa, ūrdhvaśēṣa, ubhayanakha, krūradr̥ṣṭi, hanta, māraṇa, niruti, dharma, dharmaparēṇa, niyōktr̥, kartu, hara, mr̥tyu, yāmya, kṣayāntaka, bhasmāntaka, babru, dahana, jvalana, harihara, khādaka, piṅga, hutāśana, Jayarudra, tridaśādhipa, pināki, śāstra, avyaya, vibhūti, pramardha, vajradēha, budha, ajakapāla, īśvara, rudra, viṣṇu, brahma, hāṭaka, kūṣmāṇḍa, kālāgnirudra, praḷayakāla, mahārudra, antu innūrā ippattunālku bhuvanaṅgaḷu bhulanādhva nōḍā apramāṇakūḍalasaṅgamadēvā.