•  
  •  
  •  
  •  
Index   ವಚನ - 858    Search  
 
ನಾದವ ಬಿಂದು ನುಂಗಿ, ಬಿಂದುವ ನಾದ ನುಂಗಿ ತೋರಿತ್ತು ನೋಡಾ. ಆ ನಾದ ಬಿಂದು ಕಳೆ ನುಂಗಿ ತೋರಿದ ಮಹಾಘನವ ಏನೆಂದು ಉಪಮಿಸುವೆ ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Nādava bindu nuṅgi, binduva nāda nuṅgi tōrittu nōḍā. Ā nāda bindu kaḷe nuṅgi tōrida mahāghanava ēnendu upamisuve nōḍā apramāṇakūḍalasaṅgamadēvā.