ಶರಣನು ಸ್ವಾನುಭಾವದಲ್ಲಿ ಕಂಡನು ನಿರಾಮಯಾತೀತವ,
ಶರಣನು ಸ್ವಾನುಭಾವದಲ್ಲಿ
ಕಂಡು ಗಮನಿಸಿದ ನಿರಾಮಯಾತೀತವ,
ಶರಣನು, ಸ್ವಾನುಭಾವದಲ್ಲಿ ಕಂಡು ಗಮನಿಸಿ ಸವಿದು
ಅಲ್ಲಿಯೆ ಲೀಯವಾದ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Śaraṇanu svānubhāvadalli kaṇḍanu nirāmayātītava,
śaraṇanu svānubhāvadalli
kaṇḍu gamanisida nirāmayātītava,
śaraṇanu, svānubhāvadalli kaṇḍu gamanisi savidu
alliye līyavāda nōḍā
apramāṇakūḍalasaṅgamadēvā.