ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದುವಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ನಾದವಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಕಲೆಯಾದನು.
ತಾನೊಂದು ಕಾಲದಲ್ಲಿ ಬಿಂದುವಿನೊಳಗೆ ಬಿಂದ್ವಾತೀತನಾದನು ನೋಡಾ
ನಮ್ಮ ಅಪ್ರಮಾಣಕೂಡಲಸಂಗಮದೇವ
Transliteration Tānondu kāladalli binduvinoḷage binduvādanu.
Tānondu kāladalli binduvinoḷage nādavādanu.
Tānondu kāladalli binduvinoḷage kaleyādanu.
Tānondu kāladalli binduvinoḷage bindvātītanādanu nōḍā
nam'ma apramāṇakūḍalasaṅgamadēva