•  
  •  
  •  
  •  
Index   ವಚನ - 880    Search  
 
ತಾನೊಂದು ಕಾಲದಲ್ಲಿ ಕಲೆಯೊಳಗೆ ಕಲೆಯಾದನು. ತಾನೊಂದು ಕಾಲದಲ್ಲಿ ಕಲೆಯೊಳಗೆ ನಾದವಾದನು. ತಾನೊಂದು ಕಾಲದಲ್ಲಿ ಕಲೆಯೊಳಗೆ ಬಿಂದುವಾದನು. ತಾನೊಂದು ಕಾಲದಲ್ಲಿ ಕಲೆಯೊಳಗೆ ಕಲಾತೀತನಾದನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.
Transliteration Tānondu kāladalli kaleyoḷage kaleyādanu. Tānondu kāladalli kaleyoḷage nādavādanu. Tānondu kāladalli kaleyoḷage binduvādanu. Tānondu kāladalli kaleyoḷage kalātītanādanu nōḍā nam'ma apramāṇakūḍalasaṅgamadēva.