ಒಳಹೊರಗೆ ಭರಿತನಾಗಿ
ವಸ್ತು ತಲೆದೋರದೆ, ಕಾಣಿಸಿಕೊಳ್ಳದೆ ಇಪ್ಪನೆನುತ್ತಿದ್ದಿರಿ;
ಆ ವಸ್ತುವಿನ ಗುಣ, ವಸ್ತುವಿನ ಸ್ವರೂಪು, ಆವುದು ಕರುಣಿಸಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Oḷahorage bharitanāgi
vastu taledōrade, kāṇisikoḷḷade ippanenuttiddiri;
ā vastuvina guṇa, vastuvina svarūpu, āvudu karuṇisayya
mahāliṅgaguru śivasid'dhēśvara prabhuvē.