•  
  •  
  •  
  •  
Index   ವಚನ - 160    Search  
 
ಹಲವು ಜನ್ಮಂಗಳೆಲ್ಲ ಒದಗಿಸಲ್ಪಟ್ಟ ಪಾಪಂಗಳೆಂಬ ಕರ್ಮಂಗಳನು ಜ್ಞಾನಾಗ್ನಿಯಿಂದ ಸುಟ್ಟುರುಹಿ ಪ್ರಕಾಶಿಸಿ ತೋರಿಸಿದ ಸದ್ಗುರುದೇವಂಗೆ ನಮೋನಮೋಯೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Halavu janmaṅgaḷella odagisalpaṭṭa pāpaṅgaḷemba karmaṅgaḷanu jñānāgniyinda suṭṭuruhi prakāśisi tōrisida sadgurudēvaṅge namōnamōyembenayya, mahāliṅgaguru śivasid'dhēśvara prabhuvē.