ಸುರತರು ವೃಕ್ಷದೊಳಗಲ್ಲ; ಸುರಧೇನು ಪಶುವಿನೊಳಗಲ್ಲ;
ಪರುಷ ಪಾಷಾಣದೊಳಗಲ್ಲ; ಶಿಷ್ಯನ ಭಾವಕ್ಕೆ ಗುರು ನರನಲ್ಲ;
ಗುರುವೇ ಪರಮೇಶ್ವರನೆಂದು ಭಾವಿಸಬಲ್ಲಡೆ ಶಿಷ್ಯನೆಂಬೆನಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Surataru vr̥kṣadoḷagalla; suradhēnu paśuvinoḷagalla;
paruṣa pāṣāṇadoḷagalla; śiṣyana bhāvakke guru naranalla;
guruvē paramēśvaranendu bhāvisaballaḍe śiṣyanembenayya.
Mahāliṅgaguru śivasid'dhēśvara prabhuvē.