•  
  •  
  •  
  •  
Index   ವಚನ - 426    Search  
 
ಶಿವನೆಂದರಿದವಂಗೆ ತಾನೆಂಬುದಿಲ್ಲಾಗಿ ತನಗೊಂದನ್ಯವಿಲ್ಲ. ಘನದಿರವು ಇಂಬಾಗಿ ಚರಾಚರವು ತನ್ನಲ್ಲಿ ಅಡಗಿದಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಲಿಂಗವಾಗಿರ್ದನು.
Transliteration Śivanendaridavaṅge tānembudillāgi tanagondan'yavilla. Ghanadiravu imbāgi carācaravu tannalli aḍagidakāraṇa nijaguru svatantrasid'dhaliṅgēśvarana śaraṇa liṅgavāgirdanu.