•  
  •  
  •  
  •  
Index   ವಚನ - 985    Search  
 
ಅಳಲದೆ ಸೈರಣೆ, ಬಳಲದೆ ಸಮತೆ, ಸೂರೆಯೆ ಸೂರೆಯೆ? ಲಿಂಗಾರಾಧನೆ, ಜಂಗಮಾರಾಧನೆ, ಸೂರೆಯೆ ಸೂರೆಯೆ? ಕೂಡಲಚೆನ್ನಸಂಗನಭಕ್ತ ಸೂರೆಯೆ ಸೂರೆಯೆ?
Transliteration Aḷalade sairaṇe, baḷalade samate, sūreye sūreye? Liṅgārādhane, jaṅgamārādhane, sūreye sūreye? Kūḍalacennasaṅganabhakta sūreye sūreye?