•  
  •  
  •  
  •  
Index   ವಚನ - 1072    Search  
 
ಎನ್ನಂತರಂಗವೆ ಬಸವಣ್ಣ. ಬಹಿರಂಗವೆ ಮಡಿವಾಳಯ್ಯ, ಈ ಉಭಯದ ಸಂಗವೆ ಪ್ರಭುದೇವರು! ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ ಕೂಡಲಚೆನ್ನಸಂಗಮದೇವಾ.
Transliteration Ennantaraṅgave basavaṇṇa. Bahiraṅgave maḍivāḷayya, ī ubhayada saṅgave prabhudēvaru! Intī mūvara karuṇada kandanāgi badukide kāṇā kūḍalacennasaṅgamadēvā.