ತನು ಮನ ಧನ ಏಕಾರ್ಥವಾದ ಕಾರಣ,
ಉದಯದಲ್ಲಿ, `ಲಿಂಗವೇ ಶರಣು,
ಜಂಗಮವೇ ಶರಣು, ಪ್ರಸಾದವೆ ಶರಣು' ಕಂಡಯ್ಯಾ.
ಈ ತ್ರಿವಿಧಗುಣಸಂಪನ್ನರು,
ಕೂಡಲಚೆನ್ನಸಂಗನ ಶರಣರು ಮಹಾಘನರಯ್ಯಾ
Transliteration Tanu mana dhana ēkārthavāda kāraṇa,
udayadalli, `liṅgavē śaraṇu,
jaṅgamavē śaraṇu, prasādave śaraṇu' kaṇḍayyā.
Ī trividhaguṇasampannaru,
kūḍalacennasaṅgana śaraṇaru mahāghanarayyā