•  
  •  
  •  
  •  
Index   ವಚನ - 1311    Search  
 
ದೇವ ದಾನವ ಮಾನವ ಮೊದಲಾದ ಎಲ್ಲಾ ಜೀವರಲ್ಲಿ ಹಿರಿದು ಕಿರಿದೆನ್ನದೆ ನಿದ್ರೆಯ ಬಲೆಯ ಬೀಸಿ, ಸರಿದು ತೆಗೆಯಲೊಡನೆ, ಅರಿವು ಮರೆಯಿತ್ತು, ನೋಟ ಜಾರಿತ್ತು, ಬುದ್ಧಿ ತೊಡೆಯಿತ್ತು, ಜೀವ ಹಾರಿತ್ತು, ದೇಹ ಒರಗಿತ್ತು. ಇದು ನಿಚ್ಚ ನಿಚ್ಚ ಬಹುದ, ಹೋಹುದರ ಕೀಲನಾರೂ ಅರಿಯರು ಕೂಡಲಚೆನ್ನಸಂಗಯ್ಯಾ.
Transliteration Dēva dānava mānava modalāda ellā jīvaralli hiridu kiridennade nidreya baleya bīsi, saridu tegeyaloḍane, arivu mareyittu, nōṭa jārittu, bud'dhi toḍeyittu, jīva hārittu, dēha oragittu. Idu nicca nicca bahuda, hōhudara kīlanārū ariyaru kūḍalacennasaṅgayyā.
Music Courtesy: