•  
  •  
  •  
  •  
Index   ವಚನ - 22    Search  
 
ಮಹಾಗ್ನಿ ಜ್ವಾಲೆಯು ಹೊಗೆ ವಿಭಾಗ ಒಡೆದು ದೀಪಿಕೆಯಾಗಿಹುದು ಆ ಹಾಂಗೆ ಮಾಹೇಶ್ವರಿಯಹ ಶಕ್ತಿ ತಾನು ವಿಭಾಗವೊಡೆದು ಭಕ್ತಿಯಾಯಿತ್ತಯ್ಯ ಶಾಂತವೀರೇಶ್ವರಾ
Transliteration Mahāgni jvāleyu hoge vibhāga oḍedu dīpikeyāgihudu ā hāṅge māhēśvariyaha śakti tānu vibhāgavoḍedu bhaktiyāyittayya śāntavīrēśvarā