ಶಕ್ತಿಯ ವಿಚಿತ್ರ ಗುಣ ಪ್ರಭಾವದಿಂದ
ನಿರೂಪವೆ ಸ್ವರೂಪವಾಯಿತ್ತು.
ಭಕ್ತಿಯ ವಿಚಿತ್ರ ಗುಣ ಪ್ರಭಾವದಿಂದ
ಸ್ವರೂಪವೆ ನಿರೂಪವಹುದಯ್ಯ
ಶಾಂತವೀರೇಶ್ವರಾ
Transliteration Śaktiya vicitra guṇa prabhāvadinda
nirūpave svarūpavāyittu.
Bhaktiya vicitra guṇa prabhāvadinda
svarūpave nirūpavahudayya
śāntavīrēśvarā