•  
  •  
  •  
  •  
Index   ವಚನ - 106    Search  
 
ಗುರುವು ತನ್ನಲ್ಲಿ ನೆಲೆಗೊಂಡು ಉಪದೇಶಿಸಿದ ಪರಿ ಎಂತೆಂದೊಡೆ ಬ್ರಾಹ್ಮಣನ ಮೂರು ವರ್ಷ ನೋಡಬೇಕು, ಕ್ಷತ್ರಿಯನ ಆರು ವರ್ಷ ನೋಡಬೇಕು, ವೈಶ್ಯನ ಒಂಬತ್ತು ವರ್ಷ ನೋಡಬೇಕು, ಶೂದ್ರನ ಇತ್ಪತ್ನಾಲ್ಕ ವರ್ಷ ನೋಡಬೇಕಯ್ಯ ಶಾಂತವೀರೇಶ್ವರಾ
Transliteration Guruvu tannalli nelegoṇḍu upadēśisida pari entendoḍe brāhmaṇana mūru varṣa nōḍabēku, kṣatriyana āru varṣa nōḍabēku, vaiśyana ombattu varṣa nōḍabēku, śūdrana itpatnālka varṣa nōḍabēkayya śāntavīrēśvarā