•  
  •  
  •  
  •  
Index   ವಚನ - 105    Search  
 
ವಿಭೂತಿ ರುದ್ರಾಕ್ಷೆ ಧಾರಣಂಗೈದು ನಿತ್ಯಾರ್ಚನ ಜಪತಪ ಹೋಮ ಧ್ಯಾನಾದಿಗಳನೆಸಗಿದೊಡೆ ಅವೆಲ್ಲವು ದೀಕ್ಷೆಯಲ್ಲದೊಡೆ ವ್ಯರ್ಥವಯ್ಯ ಶಾಂತವೀರೇಶ್ವರಾ
Transliteration Vibhūti rudrākṣe dhāraṇaṅgaidu nityārcana japatapa hōma dhyānādigaḷanesagidoḍe avellavu dīkṣeyalladoḍe vyarthavayya śāntavīrēśvarā