•  
  •  
  •  
  •  
Index   ವಚನ - 122    Search  
 
ಸ್ತ್ರೀಯರುಗಳಿಗೆ ಗಂಡನೆ ಗುರು; ಪರರುಗಳ ಕೈಯಿಂದ ಉಪದೇಶವ ಕೊಳಲಾಗದು. ಆ ಪರುಷನು ರತಿಕ್ರೀಡೆಯಿಂದ ಸಂತುಷ್ಟನಾಗಿ ಲಿಂಗನೆನಹು ಸಹಿತವಾಗಿ ಭೋಗಿಸುವನು. ಇಂತೆಂದು ‘ಪರಮ ರಹಸ್ಯ’ ಪೇಳ್ವುದಯ್ಯ ಶಾಂತವೀರೇಶ್ವರಾ
Transliteration Strīyarugaḷige gaṇḍane guru; pararugaḷa kaiyinda upadēśava koḷalāgadu. Ā paruṣanu ratikrīḍeyinda santuṣṭanāgi liṅganenahu sahitavāgi bhōgisuvanu. Intendu ‘parama rahasya’ pēḷvudayya śāntavīrēśvarā