ಶಕ್ತಿಪೀಠಂಗಳಿಗೆ ಅಗಲಿಕೆ ಉಂಟಾಗುತ್ತಿರಲಾಗಿ
ವೀರಮಾಹೇಶ್ವರುಗುಳಿಗೆ ಸಂದೇಹವಿಲ್ಲ.
ಲೇಸಾದ ಜ್ಞಾನವುಳ್ಳಾತ್ಮನು ಆ ಲಿಂಗವನು ಮರಳಿ ಬಂಧನವನು
ಮಾಡಿ ಧರಿಸಕೊಳ್ಳಬೇಕಯ್ಯ
ಶಾಂತವೀರೇಶ್ವರಾ
Transliteration Śaktipīṭhaṅgaḷige agalike uṇṭāguttiralāgi
vīramāhēśvaruguḷige sandēhavilla.
Lēsāda jñānavuḷḷātmanu ā liṅgavanu maraḷi bandhanavanu
māḍi dharisakoḷḷabēkayya
śāntavīrēśvarā
\